ದಾಸಪ್ಪ ನಾಯ್ಕ ಕಟ್ಟಮೈಲ ನಿಧನ

0


ಕೊಲ್ಲಮೊಗ್ರು ಗ್ರಾಮದ ದಾಸಪ್ಪ ನಾಯ್ಕ ಕಟ್ಟಮೈಲ ಅವರು ಜೂ.6 ರ ರಾತ್ರಿ ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 75 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ದೇವಕಿ, ಪುತ್ರರಾದ ಮುತ್ತಪ್ಪ, ಶೇಷಪ್ಪ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು , ಕುಟುಂಬಸ್ಥರು ಮತ್ತು ಬಂಧುಗಳು ಅಗಲಿದ್ದಾರೆ.