ಕದಿಕಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಂತ್ರಿಮಂಡಲ ರಚನೆ

0

ಕದಿಕಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ 2023-24ನೇ ಸಾಲಿನ ಶಾಲಾ ಮಂತ್ರಿಮಂಡಲವು ಜೂನ್ 3ರಂದು ರಚನೆಯಾಯಿತು. ನಡೆದ ಮತದಾನದಲ್ಲಿ ಶಾಲಾ ಮುಖ್ಯಮಂತ್ರಿಯಾಗಿ 7ನೇ ತರಗತಿಯ ತೃಷಾ ಎಂ, ಉಪಮುಖ್ಯಮಂತ್ರಿಯಾಗಿ 6ನೇ ತರಗತಿಯ ಚಂದನ್ ಪಿ. ಡಿ. ವಿರೋಧ ಪಕ್ಷದ ನಾಯಕನಾಗಿ ಮೊಹಮ್ಮದ್ ಮಾರ್ ಝಾಕ್ ಆಯ್ಕೆಯಾಗಿರುತ್ತಾರೆ. ಇವರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಯಿತು.

ಹಾಗೂ ಗೃಹ ಮಂತ್ರಿಯಾಗಿ 7ನೇ ತರಗತಿಯ ಧನುಷ್, ಉಪಗ್ರಹ ಮಂತ್ರಿ ಆಗಿ 6ನೇ ತರಗತಿಯ ಯಶವಂತ, ವಿದ್ಯಾಮಂತ್ರಿಯಾಗಿ 7ನೇ ತರಗತಿಯ ಭವ್ಯ ಪಿ, ಉಪವಿದ್ಯಾ ಮಂತ್ರಿಯಾಗಿ 6ನೇ ತರಗತಿಯ ಖುಷಿ. ಬಿ.ಹೆಚ್, ಕೃಷಿಮಂತ್ರಿಯಾಗಿ 7ನೇ ತರಗತಿಯ ಹೇಮಂತ್ ಕುಮಾರ್, ಉಪ ಕೃಷಿಮಂತ್ರಿಯಾಗಿ 6ನೇ ತರಗತಿಯ ದಿಗಂತ್, ಆಹಾರ ಮಂತ್ರಿಯಾಗಿ 7ನೇ ತರಗತಿಯ ಮಹಮ್ಮದ್ ಸಸೀಫ್ ಎಂ ಹೆಚ್, ಉಪ ಆಹಾರ ಮಂತ್ರಿಯಾಗಿ 6ನೇ ತರಗತಿಯ ಚೈತ್ರ. ಟಿ, ನೀರಾವರಿ ಮಂತ್ರಿಯಾಗಿ 7ನೇ ತರಗತಿಯ ಇಬಾನ್ ಮರ್ ತಾಝ್ ಐ. ಕೆ, ಉಪ ನೀರಾವರಿ ಮಂತ್ರಿಯಾಗಿ 6ನೇ ತರಗತಿಯ ಪೃಥ್ವಿ, ಆರೋಗ್ಯಮಂತ್ರಿಯಾಗಿ 7ನೇ ತರಗತಿಯ ಪ್ರತಿಕ್ಷಾ. ಪಿ, ಉಪ ಆರೋಗ್ಯಮಂತ್ರಿಯಾಗಿ 6ನೇ ತರಗತಿಯ ತನ್ವಿ.ಡಿ.ಎಸ್, ಸಾಂಸ್ಕೃತಿಕ ಮಂತ್ರಿಯಾಗಿ 7ನೇ ತರಗತಿಯ ಹಿತಾಶ್ರೀ. ಪಿ, ಉಪ ಸಾಂಸ್ಕೃತಿಕ ಮಂತ್ರಿಯಾಗಿ 6ನೇ ತರಗತಿಯ ಡಿ. ಮಾನ್ವಿತಾ, ಕ್ರೀಡಾ ಮಂತ್ರಿಯಾಗಿ 7ನೇ ತರಗತಿಯ ಮಹಮ್ಮದ್ ಸೌದ್, ಉಪ ಕ್ರೀಡಾ ಮಂತ್ರಿಯಾಗಿ 6ನೇ ತರಗತಿಯ ಅಮಿಷ್. ಎಂ, ಸ್ವಚ್ಛತಾ ಮಂತ್ರಿಯಾಗಿ 7ನೇ ತರಗತಿಯ ನಿಶ್ಮಿತಾ. ಕೆ, ಉಪ ಸ್ವಚ್ಛತಾ ಮಂತ್ರಿಯಾಗಿ 6ನೇ ತರಗತಿಯ ಶಹಾದ್, ಸ್ಪೀಕರ್ ಆಗಿ 7ನೇ ತರಗತಿಯ ಅಹ್ಮದ್ ನಸೀಮ್ ಹೀಗೆ ವಿವಿಧ ಮಂತ್ರಿಗಳನ್ನು ಆಯ್ಕೆ ಮಾಡಲಾಯಿತು.