ಕ್ಷೇತ್ರ ಶಿಕ್ಷಣಾಧಿಕಾರಿ‌ ಕಚೇರಿಯಲ್ಲಿ ವನಮಹೋತ್ಸವ

0

ಸುಳ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಆವರಣದಲ್ಲಿ ವನಮಹೋತ್ಸವ ಜೂ.12 ರಂದು ನಡೆಯಿತು.


ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಬಿ.ಈ ರವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಯಿತು.


ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ನಿಯೋಜಿತ ಅಧ್ಯಕ್ಷ ರಾದ ವೀರಪ್ಪ ಗೌಡ ಕಣ್ಕಲ್ , ಕಾರ್ಯದರ್ಶಿ ದೊಡ್ಡಣ್ಣ ಬರಮೇಲು, ಲ.ಜಯರಾಮ ದೇರಪ್ಪಜ್ಜನಮನೆ, ಮ್ಯಾನೇಜರ್ ಕಿಶೋರ್ ಕುಮಾರ್, ರತ್ನಾಕರ ಪರಿವಾರ, ಯೋಗೀಶ ಭರತ್, ಶ್ರೀಮತಿ ಸುನಂದ, ಚಂದ್ರಶೇಖರ ಮೊದಲಾದವರಿದ್ದರು.