ಅಡ್ಕಾರು: ಅಯ್ಯಪ್ಪ ಮಂದಿರದ ಬಳಿ ಧರೆಗುರುಳಿದ ವಿದ್ಯುತ್ ಕಂಬ

0

ಜಾಲ್ಸೂರು ಗ್ರಾಮದ ಅಡ್ಕಾರಿನ ಅಯ್ಯಪ್ಪ ಮಂದಿರದ ಬಳಿ ರಸ್ತೆಯಲ್ಲಿ ಎರಡು ವಿದ್ಯುತ್ ಕಂಬಗಳು ಧರೆಗುರುಳಿರುವ ಘಟನೆ ಜೂ.13ರಂದು ಮಧ್ಯಾಹ್ನ ಸಂಭವಿಸಿದೆ.


ಮಧ್ಯಾಹ್ನದ ವೇಳೆ ಸುರಿದ ಗಾಳಿ ಸಹಿತ ಮಳೆಗೆ ಈ ಘಟನೆ ಸಂಭವಿಸಿದ್ದು, ಮೆಸ್ಕಾಂ ಇಲಾಖೆಯವರು ಇದರತ್ತ ಗಮನಹರಿಸಬೇಕಾಗಿದೆ.