ಪ್ರಕೃತಿಯ ವೈಚಿತ್ರ್ಯ! : ಬಾಳೆಗಿಡ ಒಂದೇ… ಬಾಳೆಗೊನೆ ಎರಡನೇಯದು … ಅಪರೂಪದ ಅಚ್ಚರಿ !

0

ಆಲೆಟ್ಟಿ ಗ್ರಾಮದ ಮೂಲೆ ಬಡ್ಡಡ್ಕ ಎಂಬಲ್ಲಿ ಕಿರಣ ನಾಯ್ಕ್ ಎಂಬವರ ತೋಟದಲ್ಲಿ ಇರುವ ಬಾಳೆಗಿಡದಲ್ಲಿ ತಿಂಗಳ ಹಿಂದೆ ಹಾಕಿದ ಬಾಳೆಗೊನೆಯನ್ನು ಕಡಿಯಲಾಗಿತ್ತು.
ಆದರೆ ಇದೀಗ ಅದೇ ಗಿಡದಲ್ಲಿ ಒಂದು ತಿಂಗಳ ನಂತರ ಕಡಿದ ಭಾಗದಲ್ಲಿಯೇ ಮತ್ತೊಂದು ಗೊನೆ ಹಾಕುವ ಮೂಲಕ ಅಪರೂಪದ ಅಚ್ಚರಿ ಮೂಡಿಸಿದೆ.