ಗಾಂಧಿನಗರ ಕೆಪಿಎಸ್ : ಪ್ರೌಢಶಾಲಾ ವಿಭಾಗದ ಮಂತ್ರಿ ಮಂಡಲ

0

ಸುಳ್ಯ ಗಾಂಧಿನಗರ ಕೆಪಿಎಸ್ ಪ್ರೌಢಶಾಲಾ ವಿಭಾಗದ ಮಂತ್ರಿಮಂಡಲ ರಚನೆ ನಡೆಯಿತು.

ಶಾಲಾ ಮುಖ್ಯಮಂತ್ರಿಯಾಗಿ ಫಾತಿಮತ್ ನಬ್ ಹಾನ, ಉಪಮುಖ್ಯಮಂತ್ರಿಯಾಗಿ ಯಶೋದಾ, ಶಿಸ್ತುಮಂತ್ರಿ ‌ಮಿಝ್ನಾ ಶೇಕ್,ಕ್ರೀಡಾ ಮಂತ್ರಿ ಫಾತಿಮತ್ ನಝಲಿ, ವಾರ್ತಾಮಂತ್ರಿ ಫಾತಿಮತ್ ತಂಸೀಹಾ ಬೀವಿ, ಸಾಂಸ್ಕೃತಿಕ ಮಂತ್ರಿ ಆಯಿಷತ್ ಝೆಮ, ಆಹಾರಮಂತ್ರಿ ಝೆನುದ್ದೀನ್ ಅಸ್ನಿಪ, ಸ್ವಚ್ಚತಾ ಮಂತ್ರಿ ಮೊಹಮ್ಮದ್ ಅಫ್ರಿದ್ ಆಯ್ಕೆಯಾದರು.