ಬಡ್ಡಡ್ಕ ಶಾಲಾ ಮಂತ್ರಿಮಂಡಲ : ಶಾಲಾ ನಾಯಕಿ ಕು.ತೀಕ್ಷ ಪಿ.ಜೆ

0

ಬಡ್ಡಡ್ಕ ಶ್ರೀ ರಾಮಕೃಷ್ಣ ಅನುದಾನಿತ ಹಿ.ಪ್ರಾ ಶಾಲೆಯ ಮಕ್ಕಳ ಮಂತ್ರಿ ಮಂಡಲ ಜೂ.೧೨ರಂದು ರಚಿಸಲಾಯಿತು.


೨ ರಿಂದ ೭ನೇ ತರಗತಿ ವರೆಗಿನ ಮಕ್ಕಳ ಮತದಾನದ ಮೂಲಕ ಶಾಲಾ ನಾಯಕಿಯನ್ನು ಆಯ್ಕೆ ಮಾಡಲಾಯಿತು. ಮುಖ್ಯಮಂತ್ರಿಯಾಗಿ ೭ನೇ ತರಗತಿಯ ತೀಕ್ಷ ಪಿ.ಜೆ., ಉಪಮುಖ್ಯಮಂತ್ರಿ ೭ನೇ ತರಗತಿಯ ಸಚಿನ್ ಕೆ.ಎನ್, ಗೃಹಮಂತ್ರಿ ೭ನೇ ತರಗತಿಯ ಚಂದನ್ ಡಿ.ಜೆ, ಉಪಮಂತ್ರಿ ೭ನೇ ತರಗತಿಯ ವೀಕ್ಷಿತ್ ಜಿ., ಸಾಂಸ್ಕೃತಿಕ ಮಂತ್ರಿ ೭ನೇ ತರಗತಿಯ ಆತ್ಮೀಕಾ ಜಿ.ಜೆ., ಉಪಮಂತ್ರಿ ೬ನೇ ತರಗತಿಯ ಲಿಖಿತಾ ಎನ್.ಬಿ, ಆರೋಗ್ಯಮಂತ್ರಿ ೭ನೇ ತರಗತಿಯ ಶಮಿಕಾ ಪಿ.ಡಿ, ಉಪಮಂತ್ರಿ ೬ನೇ ತರಗತಿಯ ಕೀರ್ತನಾ ಎಂ., ವಿದ್ಯಾಮಂತ್ರಿ ೭ನೇ ತರಗತಿಯ ರಕ್ಷಿತಾ ಆರ್, ಉಪಮಂತ್ರಿ ೬ನೇ ತರಗತಿಯ ಮನ್ವಿತಾ ಬಿ.ಆರ್, ಕ್ರೀಡಾ ಮಂತ್ರಿ ೬ನೇ ತರಗತಿಯ ಗುರುಪ್ರಸಾದ್ ಬಿ.ಆರ್., ಉಪಮಂತ್ರಿ ೫ನೇ ತರಗತಿಯ ನವ್ಯ ಎಂ.ಆರ್., ಕೃಷಿಮಂತ್ರಿ ೭ನೇ ತರಗತಿಯ ಸೂರಜ್ ವಾಗ್ಲೆ, ಉಪಮಂತ್ರಿ ೭ನೇ ತರಗತಿಯ ದೀಕ್ಷಿತ್, ಆಹಾರ ಮಂತ್ರಿ ೭ನೇ ತರಗತಿಯ ಹಂಸಿಕಾ, ಉಪಮಂತ್ರಿ ೬ನೇ ತರಗತಿಯ ಕೃತಿ ಜಿ., ನೀರಾವರಿ ಮಂತ್ರಿ ೭ನೇ ತರಗತಿಯ ಪವನ್, ಉಪಮಂತ್ರಿ ೫ನೇ ತರಗತಿಯ ಧನ್ಯಶ್ರೀ ಡಿ., ಸ್ವಚ್ಛತಾ ಮಂತ್ರಿ ೭ನೇ ತರಗತಿಯ ತೃಷಾ, ಉಪಮಂತ್ರಿ ೫ನೇ ತರಗತಿಯ ರಿಷಿಕಾ ಪಿ.ಯು., ವಿರೋಧ ಪಕ್ಷದ ನಾಯಕರಾಗಿ ೬ನೇ ತರಗತಿಯ ಧನ್ಯ ಜೆ. ಮತ್ತು ರೋಶನ್ ಇವರನ್ನು ಆರಿಸಲಾಯಿತು.


ಮುಖ್ಯ ಶಿಕ್ಷಕ ರಾಧಾಕೃಷ್ಣ ಕೊಯಿಂಗಾಜೆ ಹಾಗೂ
ಸಹ ಶಿಕ್ಷಕ ಮಾರುತಿ ಟಿಸ್ಕಾ ನಾಯ್ಕರ್, ಶಿಕ್ಷಕಿಯರಾದ ಶ್ರೀಮತಿ ನವ್ಯ ಮತ್ತು ಪ್ರೇಮಾಂಜಲಿ. ಆರ್ ನಿರ್ದೇಶಿಸಿದರು.