ಶುಭವಿವಾಹ : ಜಗನ್ನಾಥ ಎಂ.-ಸರಿತಾ

0

ಸುಳ್ಯ ತಾ.ಪೆರುವಾಜೆ ಗ್ರಾಮದ ಕುಂಡಡ್ಕ ದಿ.ಪೂವಪ್ಪ ನಾಯ್ಕರ ಪುತ್ರಿ ಸರಿತಾ ರವರ ವಿವಾಹವು ಪುತ್ತೂರು ತಾ.ಅರಿಯಡ್ಕ ಗ್ರಾಮದ ಮಾಲಕೊಚ್ಚಿ ದಿ.ಅಣ್ಣು ನಾಯ್ಕರ ಪುತ್ರ ಜಗನ್ನಾಥ ರವರೊಂದಿಗೆ ಜು.09ರಂದು ಪುತ್ತೂರು ತೆಂಕಿಲ ಸ್ವಾಮಿ ಕಲಾಮಂದಿರದಲ್ಲಿ ನಡೆಯಿತು.