ಶುಭವಿವಾಹ : ಮಹೇಶ್-ಭವ್ಯ

0

ಸುಳ್ಯ ತಾ.ಬಾಳುಗೋಡು ಗ್ರಾಮದ ಕಿರಿಭಾಗ-ವೇದಾಶ್ರಯ ದೇವಪ್ಪ ಗೌಡರ ಪುತ್ರ ಮಹೇಶ್ ಕಿರಿಭಾಗರವರ ವಿವಾಹವು ಸುಳ್ಯ ತಾ.ಮಡಪ್ಪಾಡಿ ಗ್ರಾಮದ ಕೊಲ್ಲಮೊಗ್ರು-ಗೋಳ್ಯಾಡಿ ಬೆಳ್ಯಪ್ಪ ಗೌಡರ ಪುತ್ರಿ ಭವ್ಯರೊಂದಿಗೆ ಹರಿಹರಪಲ್ಲತ್ತಡ್ಕ ಹರಿಹರೇಶ್ವರ ಕಲಾಮಂದಿರದಲ್ಲಿ ಜು.05ರಂದು ನಡೆಯಿತು.