ಶಿಕ್ಷಕಿ ನಮಿತಾ ಉಮೇಶ್ ಪೆರ್ಲಂಪಾಡಿ ಸ.ಹಿ.ಪ್ರಾ. ಶಾಲೆಗೆ ವರ್ಗಾವಣೆ

0

ಬೆಳ್ತಂಗಡಿ ತಾಲೂಕಿನ ಕರಾಯ ಸ.ಹಿ.ಪ್ರಾ. ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಕರ್ತವ್ಯನಿರ್ವಹಿಸುತ್ತಿದ್ದ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಸಿಬ್ಬಂದಿ ಅಂಕತ್ತಡ್ಕದಲ್ಲಿ ನೆಲೆಸಿರುವ ಕಳಂಜ ಗ್ರಾಮದ ಪಂಜಿಗಾರು ಉಮೇಶ್ ಪಿ.ಯವರ ಪತ್ನಿ ಶ್ರೀಮತಿ ನಮಿತಾ ಉಮೇಶ್ ಪುತ್ತೂರು ತಾಲೂಕಿನ ಪೆರ್ಲಂಪಾಡಿ ಸ.ಹಿ.ಪ್ರಾ. ಶಾಲೆಗೆ ವರ್ಗಾವಣೆಗೊಂಡಿದ್ದಾರೆ.