ಮುರುಳ್ಯ ಗ್ರಾಮ ಪಂಚಾಯತ್‌ನಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

0


ಮುರುಳ್ಯ ಗ್ರಾಮ ಪಂಚಾಯತ್ ನಲ್ಲಿ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು.
ಪಂಚಾಯತ್ ಅಧ್ಯಕ್ಷ ಜಾನಕಿ ಮುರುಳ್ಯ ಧ್ವಜಾರೋಹಣಗೈದು ಶುಭ ಹಾರೈಸಿದರು.

ಮುರುಳ್ಯ ಶಾಂತಿನಗರ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಸೀತಾ, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ದಿನೇಶ್ ನಡುಬೈಲು, ಮುರುಳ್ಯ ಸೊಸೈಟಿಯ ನಿರ್ದೇಶಕ ಶೇಖರ್ ಸಾಲಿಯಾನ್, ದಿನೇಶ್ ಪಜಂಬಿಲ, ವಸಂತ ನಡುಬೈಲು, ವಸಂತ ಹುದೇರಿ, ಪಂಚಾಯತ್ ಕಾರ್ಯದರ್ಶಿ ಸೀತಾರಾಮ ಎಸ್., ಉಪಾಧ್ಯಕ್ಷೆ ವನಿತಾ ಸುವರ್ಣ, ಸದಸ್ಯರಾದ ಕರುಣಾಕರ ಹುದೇರಿ, ಸುಂದರ ಗೌಡ ಶೇರ, ಮೋನಪ್ಪ ಗೌಡ ಅಲೇಕಿ, ಪುಷ್ಪಲತಾ ಕುಕ್ಕಟ್ಟೆ, ಶೀಲಾವತಿ ಗೋಳ್ತಿಲ, ಸಿಬ್ಬಂದಿ ವರ್ಗ ಗ್ರಾಮ ಸಹಾಯಕ ಸೋಮಪ್ಪ ಗೌಡ ಊರವರು ಉಪಸ್ಥಿತರಿದ್ದರು.
ಸಿಬ್ಬಂದಿ ಪ್ರದೀಪ್ ರೈ ಎಣ್ಮೂರು ಸ್ವಾಗತಿಸಿ, ಸೀತಾರಾಮ ರೈ ವಂದಿಸಿದರು