ಮುಚ್ಚಿಲದ ಕ್ಲಾಸಿಕ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯೋತ್ಸವ ಆಚರಣೆ

0

ಮುಚ್ಚಿಲದ ಕ್ಲಾಸಿಕ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸ್ವಾತಂತ್ರ್ಯ ದ ಪ್ರಯುಕ್ತ ಧ್ವಜಾರೋಹಣ ವನ್ನು ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕ್ಕಳ ಇವರು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷರಾದ ಗಫೂರ್ ಕಲ್ಮಡ್ಕ, ಐವತೊಕ್ಲು ಜಮಾತ್ ಅಧ್ಯಕ್ಷರಾದ ಇಸ್ಮಾಯಿಲ್ ಪಡ್ಪಿನಂಗಡಿ, ಗ್ರಾಮ ಪಂಚಾಯತ್ ಸದಸ್ಯರಾದ ಲೋಕೇಶ್ ಅಕ್ರಿಕಟ್ಟೆ,

ಪಂಜ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರಫೀಕ್ ಐವತೊಕ್ಲು, ಎಂ. ವೈ. ಎಸ್ ಅಧ್ಯಕ್ಷರಾದ ರಫೀಕ್ ಟಿ ಎಸ್, ಕ್ಲಾಸಿಕ್ ಅಧ್ಯಕ್ಷರಾದ ನಝಿರ್ ಮುಚ್ಚಿಲ,ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹನೀಫ್ ಎಂ ಕೆ, ಹಾಗೂ ಇನ್ನಿತರ ಗಣ್ಯರು, ನಾಗರಿಕರು, ಮಕ್ಕಳು, ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು..
ಕ್ಲಬ್ ನ ಪೂರ್ವಧ್ಯಕ್ಷರಾದ ಅಶ್ರಫ್ ಮರಕ್ಕಡ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು