ನಿಡ್ವಾಳ ಶ್ರೀ ಮಹಾವಿಷ್ಣು ದೇವಳದಲ್ಲಿ ನಾಗರ ಪಂಚಮಿ

0

ನಿಡ್ವಾಳ ಶ್ರೀ ಮಹಾವಿಷ್ಣು ದೇವಾಲಯದ ನಾಗನ ಕಟ್ಟೆಯಲ್ಲಿ ನಾಗರ ಪಂಚಮಿ ಆ.21ರಂದು ಜರುಗಿತು. ಆ ಪ್ರಯುಕ್ತ ತಂಬಿಲ ಸೇವೆ,ನಾಗ ದೇವರಿಗೆ ಹಾಲು, ಸೀಯಾಳ, ತುಪ್ಪ, ಜೇನು ಮೊದಲಾದ
ಅಭಿಷೇಕಗಳು ನಡೆಯಿತು. ದೇವಳದ ಆಡಳಿತ ಮಂಡಳಿಯವರು, ಜೀರ್ಣೋದ್ಧಾರ ಸಮಿತಿಯವರು,ಭಕ್ತರು ಉಪಸ್ಥಿತರಿದ್ದರು.