ನಾರಾಯಣ ನಾಯ್ಕ ಚೆನ್ನಡ್ಕ ನಿಧನ

0

ಉಬರಡ್ಕ ಮಿತ್ತೂರು ಗ್ರಾಮದ ಚೆನ್ನಡ್ಕ ನಾರಾಯಣ ನಾಯ್ಕ ಎಂಬವರು ಅಲ್ಪಕಾಲದ ಅಸೌಖ್ಯದಿಂದ ಇಂದು‌ ನಿಧನರಾರು. ಅವರಿಗೆ 6೦ ವರ್ಷ ಪ್ರಾಯವಾಗಿತ್ತು.‌

ಮೃತರು ಪತ್ನಿ ವಿಜಯ, ಪುತ್ರಿಯರಾದ ಶೋಭಾ, ನಮಿತ, ಯಶಸ್ವಿನಿ, ಸಹೋದರರಾದ ಪುರುಷೋತ್ತಮ ಮಾಣಿ, ಸುಂದರ ಕೋಲ್ಚಾರು, ಸಹೋದರಿಯರಾದ ಪೂವಮ್ಮ ಚೆನ್ನಡ್ಕ, ಪುಷ್ಪಾವತಿ ಈಶ್ವರಮಂಗಲರವರನ್ನು‌ ಅಗಲಿದ್ದಾರೆ.