ನಿಂತಿಕಲ್ಲಿನಲ್ಲಿ ಕ್ಲೀನ್ ಈಸ್ ಲ್ಯಾಂಡ್ರಿ ಮತ್ತು ಟೈಲರಿಂಗ್ ಶಾಪ್ ಶುಭಾರಂಭ

0

ನಿಂತಿಕಲ್ಲಿನ ಸಾನಿಧ್ಯ ಪ್ಯಾಲೇಸ್ ನಲ್ಲಿ ಶ್ರೀಮತಿ ಸ್ವಾತಿ ಪಿ.ಬಿ., ವಿನಯ ಯು.ಜೆ. ರವರ ಮಾಲಕತ್ವದ ಕ್ಲೀನ್ ಈಸ್ ಲ್ಯಾಂಡ್ರಿ ಮತ್ತು ಟೈಲರಿಂಗ್ ಶಾಪ್ ಆ.೨೩ರಂದು ವೇದಮೂರ್ತಿ ಪ್ರಶಾಂತ್ ಪರ್ಲತ್ತಾಯರ ವೈದಿಕ ಕಾರ್ಯಕ್ರಮಗಳೊಂದಿಗೆ ಶುಭಾರಂಭಗೊಂಡಿದೆ.


ಈ ಸಂದರ್ಭದಲ್ಲಿ ಮಾಲಕರ ತಂದೆ ಜನಾರ್ದನ, ತಾಯಿ ಭವಾನಿ ಜನಾರ್ದನ, ಕುಟುಂಬದ ಸದಸ್ಯರಾದ ಬೆಳಿಯಪ್ಪ ಗೌಡ, ಧರ್ಮಾವತಿ ಪಿ. ಬಿ., ಅವಿನಾಶ್ ದೇವರಮಜಲು, ಲೋಕೇಶ್ವರಿ ವಿನಯಚಂದ್ರ, ಶಶಿಕಲ ದೇರಪ್ಪಜ್ಜನಮನೆ, ಸತ್ಯನಾರಾಯಣ ಕಂಪ, ನಿವೃತ ಫಾರೆಸ್ಟರ್ ದೇರಣ್ಣ ಗೌಡ, ಕಮಲ, ಉದಯಕುಮಾರ್ ದೇರಪ್ಪಜ್ಜನಮನೆ, ವಾರಿಜಾ ದಾಮೋದರ್, ಮಮತಾ ಉಳವಮನೆ, ದಮಯಂತಿ ದೇವರಮನೆ, ದೇವಿಪ್ರಸಾದ್ ಸಜಂಕು, ಭಾಸ್ಕರ ಕಳುವಾಜೆ, ಸಾನಿಧ್ಯ ಕಾಂಪ್ಲೆಕ್ಸ್ ಮಾಲಕ ತಿಮ್ಮಪ್ಪ ಗೌಡ, ವರ್ತಕರು, ಸ್ಥಳೀಯರು, ಉಪಸ್ಥಿತರಿದ್ದರು.