ದಿ.ವಸಂತ ಸುವರ್ಣ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟ – 2023

0

ಸುಳ್ಯ ಕೆ.ವಿ.ಜಿ.ಉದ್ಯೋಗಿ ದಿ.ವಸಂತ ಸುವರ್ಣ ರವರ ಸ್ಮರಣಾರ್ಥ ಕೆ.ಪಿ.ಎಲ್. 2023 ಕ್ರಿಕೆಟ್ ಪಂದ್ಯಾಟವು ಕಾಂತಮಂಗಲ ಶಾಲಾ ಕ್ರೀಡಾಂಗಣದಲ್ಲಿ ಇಂದು ನಡೆಯಿತು. ಈ ಸಂದರ್ಭದಲ್ಲಿ ಎಲ್ಲಾ ಕ್ರೀಡಾಪಟುಗಳು ಮೌನ ಪ್ರಾರ್ಥನೆ ಸಲ್ಲಿಸಿ ಅಗಲಿದ ವಸಂತರಿಗೆ ಶ್ರದ್ಧಾಂಜಲಿ ಸಮರ್ಪಿಸಿದರು.