ಅಡ್ಕಾರ್ ಮಹೋತ್ಸವ -2023

0

ಸ್ಕ್ರಾಚ್ ಕಾರ್ಡ್ ನಲ್ಲಿ 5 ಸಾವಿರ ಬಹುಮಾನ

ಸುಳ್ಯದ ಪ್ರಸಿದ್ಧ ಇಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ವಸ್ತುಗಳ ಮಳಿಗೆ ಅಡ್ಕಾರ್ ಇಲೆಕ್ಟ್ರಾನಿಕ್ಸ್ 28 ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಆ ಪ್ರಯುಕ್ತ ಅಡ್ಕಾರ್ ಮಹೋತ್ಸವ ನಡೆಯುತಿದೆ , ಮಹೋತ್ಸವದ ಅಂಗವಾಗಿ ವಿಶೇಷ ರಿಯಾಯಿತಿಯೊಂದಿಗೆ ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಯೋಜನೆಯನ್ನು ಹಮ್ಮಿಕೊಂಡಿದೆ.


ಆ.30 ರಂದು
ಖರೀದಿಸಿದ ಗ್ರಾಹಕರಾದ ಕುಸುಮಾಧರ ಕುತ್ತಿಮುಂಡ ಕನಕಮಜಲು ರವರಿಗೆ ಸ್ಜ್ರಾಚ್ ಕಾರ್ಡ್ ನಲ್ಲಿ ರೂ 5000 ಬಹುಮಾನ ಬಂದಿದೆ. ಸ್ಕ್ರಾಚ್ ಕಾರ್ಡ್ ವಿಜೇತರಿಗೆ ಬಂಪರ್ ಬಹುಮಾನವಾಗಿ ಡೆಲ್ ಲ್ಯಾಪ್ ಟಾಪ್, ಸ್ಯಾಮ್‌ಸಂಗ್‌ ಸ್ಮಾರ್ಟ್ ಪೋನ್ ಮತ್ತು ರಾಕಿಂಗ್ ಚಯರ್ ದೊರೆಯಲಿದೆ. ಅಡ್ಕಾರ್ ಮಹೋತ್ಸವ ಸೆ.10ರವರೆಗೆ ನಡೆಯಲಿದೆ.