ಶುಭವಿವಾಹ : ದೀಕ್ಷಿತ್-ಕೃತಿ(ಪ್ರಿಯ)

0

ಮರ್ಕಂಜ ಗ್ರಾಮದ ಕುದ್ಕುಳಿ (ಅಜ್ಜಿಕಲ್ಲು) ಮನೆಯ ದಿ.ಆನಂದ ಗೌಡರ ಪುತ್ರ ದೀಕ್ಷಿತ್‌ರವರ ವಿವಾಹವು ಮಡಿಕೇರಿ ತಾ.ಕರಿಕೆ ಗ್ರಾಮದ ಕುದುಪಜೆ ಮನೆಯ ದಿ.ಸುಕುಮಾರ ಗೌಡರ ಪುತ್ರಿ ಕೃತಿಯವರೊಂದಿಗೆ ಸೆ.07ರಂದು ರೆಂಜಾಳ ಶ್ರೀ ವಿನಾಯಕ ಸಭಾಭವನದಲ್ಲಿ ನಡೆಯಿತು.