ಶ್ರೀಮತಿ ನೇತ್ರಾವತಿ ಕೇರ್ಪಳ ನಿಧನ

0

ಸುಳ್ಯ ಕಸಬಾ ಕೇರ್ಪಳ ನಿವಾಸಿ, ಅಟೋ ಚಾಲಕರಾಗಿರುವ ರವೀಂದ್ರ ರಾವ್ ರವರ ಧರ್ಮಪತ್ನಿ ಶ್ರೀಮತಿ ನೇತ್ರಾವತಿ ಯವರು ಅಸೌಖ್ಯದಿಂದ ಆಸ್ಪತ್ರೆಯಲ್ಲಿ ಸೆ.19 ರಂದು ರಾತ್ರಿ ‌ನಿಧನರಾದರು.

ಅವರಿಗೆ ಸುಮಾರು 54 ವಯಸ್ಸಾಗಿತ್ತು. ಮೃತರು ಪತಿ, ಇಬ್ಬರು ಪುತ್ರರು‌ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.