ಪಡ್ಪಿನಂಗಡಿ:ಬೃಹತ್ ರಕ್ತದಾನ ಶಿಬಿರ

0

ಕ್ಲಾಸಿಕ್ ಸ್ಪೋರ್ಟ್ಸ್ ಕ್ಲಬ್ ಮುಚ್ಚಿಲ, ಗ್ರಾಮ ಪಂಚಾಯತ್ ಕಲ್ಮಡ್ಕ, ರೆಡ್ ಕ್ರಾಸ್ ಸೊಸೈಟಿ ಸುಳ್ಯ, ಲಯನ್ಸ್ ಕ್ಲಬ್ ಪಂಜ, ಜೇಸಿಐ ಪಂಜ ಪಂಚಶ್ರೀ , ಎಂ.ವೈ.ಎಸ್ ಎಣ್ಮೂರು, ಯುನೈಟೆಡ್ ಯೂತ್ ಕೌನ್ಸಿಲ್ ನಿಂತಿಕಲ್ಲು,ಯುವ ಸ್ಪೂರ್ತಿ ಕಲ್ಮಡ್ಕ,ಬಿ.ವೈ.ಎ ಕರಿಂಬಿಲ,ವೈ.ಎಫ್.ಸಿ ಮಾಲಂಗೇರಿ ಟಾಸ್ಕೊ ಚಾಲೆಂಜರ್ಸ್ ಸವಣೂರು , ನ್ಯೂ ಸ್ಟಾರ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಅಯ್ಯನಕಟ್ಟೆ , ಬ್ಲಡ್ ಡೋನರ್ಸ್ ಮಂಗಳೂರು, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲೆ, ಸರಕಾರಿ ಲೇಡಿಗೋಷನ್ ಆಸ್ಪತ್ರೆ ಮಂಗಳೂರು, ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಪಂಜ ಇವರ ಸಂಯುಕ್ತ ಆಶ್ರಯದಲ್ಲಿ
ಬೃಹತ್ ರಕ್ತದಾನ ಶಿಬಿರ ಸೆ.23 ರಂದು ಪಡ್ಪಿನಂಗಡಿ ನಡ್ಕ ಶಿವಗೌರಿ ಕಲಾ ಮಂದಿರದಲ್ಲಿ ಜರುಗಿತು.


ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ ಉದ್ಘಾಟಿಸಿದರು. ಮುಚ್ಚಿಲ ಕ್ಲಾಸಿಕ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ನಝೀರ್ ಮುಚ್ಚಿಲ ಸಭಾಧ್ಯಕ್ಷತೆ ವಹಿಸಿದ್ದರು.
ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಸಬಾಪತಿ ಪಿ‌‌ ಬಿ ಸುಧಾಕರ ರೈ ಮಾಹಿತಿ ನೀಡಿದರು.

ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಾಕೆ ಮಾಧವ ಗೌಡ, ರಾಜ್ಯ ಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ವಾಸುದೇವ ನಡ್ಕ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಗಫೂರ್, ವೈದ್ಯಾಧಿಕಾರಿ ಡಾ.ಮಂಜುನಾಥ, ನಡ್ಕ ಶಿವ ಗೌರಿ ಕಲಾ ಮಂದಿರದ ಮಾಲಕ ಸುರೇಶ್ ಕುಮಾರ್ ನಡ್ಕ, ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ನಿರ್ದೇಶಕ ಇಸ್ಮಾಯಿಲ್ ಪಡ್ಪಿನಂಗಡಿ , ಮುಖ್ಯಸ್ಥ ಪ್ರವೀಣ್,ನ್ಯಾಯವಾದಿ ಅವಿನಾಶ್ ಬೈತಡ್ಕ, ಲಯನ್ಸ್ ಕ್ಲಬ್ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು,
ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆ ಸುಳ್ಯ ಉಪ ಸಬಾಪತಿ ಮುಸ್ತಫಾ,
ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಲೋಕೇಶ್ ಆಕ್ರಿಕಟ್ಟೆ, ಎಣ್ಮೂರು -ಐವತ್ತೊಕ್ಲು ಎಂ.ವೈ.ಎಸ್ ಅಧ್ಯಕ್ಷ ರಫೀಕ್ ಟಿ ಎಸ್, ಪ್ರಗತಿ ಪರಕೃಷಿಕ ಶ್ರೇಯಂಸ್ ಕುಮಾರ್ ಶೆಟ್ಟಿಮೂಲೆ,ಕಲ್ಮಡ್ಕ ಯುವ ಸ್ಪೂರ್ತಿ ಅಧ್ಯಕ್ಷ ಶಿವರಾಮ ಕಲ್ಮಡ್ಕ, ಮಂಗಳೂರು ಬ್ಲಡ್ ಡೋನರ್ಸ್ ಸ್ಥಾಪಕಾಧ್ಯಕ್ಷ ಸಿದ್ದೀಕ್ ಮಂಜೇಶ್ವರ, ಎಣ್ಮೂರು ಯುನೈಟೆಡ್ ಯೂತ್ ಕೌನ್ಸಿಲ್ ಅಧ್ಯಕ್ಷ ನವಾಝ್ ಎಣ್ಮೂರು, ಕರಂಬಿಲ ಬಿ.ವೈ.ಎ ಅಧ್ಯಕ್ಷ ಇಸ್ಮಾಯಿಲ್ ಪರ್ಲಡ್ಕ, ಮಾಲಂಗೇರಿ ವೈ. ಎಸ್. ಸಿ ಅಧ್ಯಕ್ಷ ಆಬಿದ್ ಮಾಲಂಗೇರಿ, ಸವಣೂರು ಟಾಸ್ಕೊ ಚಾಲೆಂಜರ್ಸ್ ಅಧ್ಯಕ್ಷ ಸಿದ್ದೀಕ್ ಸವಣೂರು, ಅಯ್ಯನಕಟ್ಟೆ ನ್ಯೂ ಸ್ಟಾರ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಅಝೀಝ್ ಅಯ್ಯನಕಟ್ಟೆ, ಕ್ಲಾಸಿಕ್ ಸ್ಪೋರ್ಟ್ಸ್ ಕ್ಲಬ್ ಮಾಜಿ ಅಧ್ಯಕ್ಷ ಅಶ್ರಫ್ ಮರಕಡ,ಬ್ಲಡ್ ಕ್ಯಾಂಪ್ ಸಂಘಟಕ ಜಮಾಲ್ ಎಣ್ಮೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


.
ಕಾರ್ಯಕ್ರಮದಲ್ಲಿ ವಾಸುದೇವ ಮೇಲ್ಪಾಡಿ ಪ್ರಾರ್ಥಿಸಿದರು.ದಿಲೀಪ್ ಬಾಬ್ಲುಬೆಟ್ಟು ಸ್ವಾಗತಿಸಿದರು.ತೀರ್ಥಾನಂದ ಕೊಡೆಂಕಿರಿ, ರಫೀಕ್ ಸಿ .ಎಂ ನಿರೂಪಿಸಿದರು.ಲೋಕೇಶ್ ಆಕ್ರಿಕಟ್ಟೆ ವಂದಿಸಿದರು.