ರವಿ ಕೊಯಿಲ ನಿಧನ

0

ಐವರ್ನಾಡು ಗ್ರಾಮದ ಕೊಯಿಲ ರವಿಯವರು ಸೆ.27 ರಂದು ನಿಧನರಾದರು.ಅವರಿಗೆ 39 ವರ್ಷ ಪ್ರಾಯವಾಗಿತ್ತು.

ಮೃತರು ತಂದೆ ಅಂಗಾರ,ತಾಯಿ ಬೀತ್ರು ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.