ಮಹಿಳಾ ಮಂಡಲಗಳ ಒಕ್ಕೂಟದಿಂದ ಸರಕಾರಿ ಆಸ್ಪತ್ರೆ ಒಳ ರೋಗಿಗಳಿಗೆ ಹಣ್ಣ ಹಂಪಲು ವಿತರಣೆ

0

ಗಾಂಧಿ‌ ಜಯಂತಿ ಪ್ರಯುಕ್ತ ಸುಳ್ಯದ‌ ಮಹಿಳಾ ಮಂಡಲಗಳ ಒಕ್ಕೂಟದ ವತಿಯಿಂದ ಗಾಂಧಿ‌ ಜಯಂತಿ ಪ್ರಯುಕ್ತ ಸುಳ್ಯದ ಸರಕಾರಿ ಆಸ್ಪತ್ರೆಯ ಒಳ ರೋಗಿಗಳಿ ಹಣ್ಣು ಹಂಪಲನ್ನು ವಿತರಿಸಲಾಯಿತು.
ಒಕ್ಕೂಟದ ಅಧ್ಯಕ್ಷೆ ಮಧುಮತಿ ಬೊಳ್ಳೂರು ಹಣ್ಣುಗಳನ್ನು ವಿತರಿಸಿದರು.

ಒಕ್ಕೂಟದ ಖಜಾಂಚಿ ಚಂದ್ರಾಕ್ಷಿ‌ ಜೆ ರೈ, ನಿರ್ದೇಶಕರುಗಳಾದ ಯಶೋದ‌ ಕುಡೆಕಲ್ಲು, ಶಿಲ್ಪಾ ಸುದೇವ್, ಚಂದ್ರಕಲಾ ಕುತ್ತಮೊಟ್ಟೆ, ಅಮಿತಾ ರೈ, ಪೂರ್ವಾಧ್ಯಕ್ಷೆ ಪ್ರಪುಲ್ಲ ರೈ ಮೊದಲಾದವರಿದ್ದರು.