ಸುಳ್ಯದಲ್ಲಿ ರೋಶ್ನಾ ಬೇಕರಿ ಪುನರಾರಂಭ

0

ಸುಳ್ಯದ ಹೃದಯಭಾಗದ ಕಟ್ಟೆಕ್ಕಾರ್ ಜಂಕ್ಷನ್ ನಲ್ಲಿ ಉಬರಡ್ಕದ ಪ್ರಸಾದ್ ಸೂರ್ಯಮನೆಯವರ ಮಾಲಕತ್ವದಲ್ಲಿ ರೋಶ್ನಾ ಬೇಕರಿ ಇಂದು ಪುನಾರರಂಭಗೊಂಡಿತು.

ಪ್ರಸಾದ್ ರವರ ತಂದೆ ಜನಾರ್ಧನ ಗೌಡ ಸೂರ್ಯಮನೆ ಮತ್ತು ತಾಯಿ ಪದ್ಮಾವತಿ ಯವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ನಾರಾಯಣ ಬೇಕರಿಯ ರಾಕೇಶ್, ಶ್ರೀ ಮಾರುತಿ ಅಥ್೯ ಮೂವರ್ಸ್ ಮ್ಹಾಲಕರಾದ ಲೋಕೇಶ್ ಹಾಗೂ ಬಂಧುಮಿತ್ರರು ಉಪಸ್ಥಿತರಿದ್ದರು.

ನಮ್ಮಲ್ಲಿ ರುಚಿ ರುಚಿಯಾದ ತಿಂಡಿ ತಿನಿಸುಗಳು, ಪಾನೀಯಗಳು, ಐಸ್ ಕ್ರೀಂಗಳು ದೊರೆಯುತ್ತದೆ ಹಾಗೂ ಸದ್ಯದಲ್ಲಿಯೇ ಚಾಟ್ಸ್ ಐಟಂಗಳು ದೊರೆಯಲಿದೆ ಎಂದು ಮ್ಹಾಲಕರು ತಿಳಿಸಿದ್ದಾರೆ.‌