ನಾಳೆ (ಅ. 27) : ಅರಂತೋಡಿನಲ್ಲಿ ಹರಿಯಾಲಿ ಚಿಕನ್ & ಮಟನ್ ಸೆಂಟರ್ ಶುಭಾರಂಭ

0

ಶ್ರೀ ಮಂತ್ರ ದೇವತೆ ಸಾನಿಧ್ಯ ಅಮ್ಟೂರುನ ಧರ್ಮದರ್ಶಿಗಳಾದ ಮನೋಜ್ ಕಟ್ಟೆಮಾರುರವರಿಂದ ಉದ್ಘಾಟನೆ

ಹರಿಯಾಲಿ ಫಾರ್ಮ್ಸ್ ನ ಎನ್. ಪಿ ಧರ್ಮತೇಜರವರ ಮಾಲಕತ್ವದ ಹರಿಯಾಲಿ ಚಿಕನ್ ಮಟನ್ ಸೆಂಟರ್ ಅರಂತೋಡಿನ ಯಶಸ್ವಿ ಕಾಂಪ್ಲೆಕ್ಸ್ ನಲ್ಲಿ ಅ. 27 ರಂದು ಶುಭಾರಂಭಗೊಳ್ಳಲಿದೆ.

ಶ್ರೀ ಮಂತ್ರ ದೇವತೆ ಸಾನಿಧ್ಯ ಅಮ್ಟೂರು ಇದರ ಧರ್ಮದರ್ಶಿಗಳಾದ ಮನೋಜ್ ಕಟ್ಟೆಮಾರುರವರು ನೂತನ ಸಂಸ್ಥೆ ಉದ್ಘಾಟಿಸಲಿದ್ದಾರೆ.

ಹರಿಯಾಲಿ ಚಿಕನ್ ಮತ್ತು ಮಟನ್ ಸೆಂಟರ್ ನಲ್ಲಿ ಮೊಟ್ಟೆ, ಬ್ರಾಯ್ಲರ್ ಕೋಳಿ, ಟೈಸನ್ ಕೋಳಿ , ನಾಟಿ ಕೋಳಿ ಮತ್ತು ಮಟನ್ ಮಾಂಸಗಳು ಮಿತ ದರದಲ್ಲಿ ದೊರೆಯುತ್ತದೆ.

ಅಲ್ಲದೆ ಗಿರಿರಾಜ ಮತ್ತು ನಾಟಿ ಕೋಳಿ ಮರಿಗಳು ಮಾರಾಟ ವ್ಯವಸ್ಥೆ, ಎಲ್ಲಾ ಕಾರ್ಯಕ್ರಮಗಳಿಗೆ ಬೇಕಾದ ಮಾಂಸಗಳನ್ನು ಮಿತದರದಲ್ಲಿ ಕೊಡುವ ವ್ಯವಸ್ಥೆ ಇದೆಯೆಂದು ಮಾಲಕರು ತಿಳಿಸಿದ್ದಾರೆ.