ಶ್ರೀ ಶಾರದಾಂಬಾ ಉತ್ಸವ ಸುಳ್ಯ ದಸರಾ 2023 ಶೋಭಾಯಾತ್ರೆಗೆ ಕ್ಷಣಗಣನೆ

0

ಆಕರ್ಷಕ ಹುಲಿವೇಷ ಕುಣಿತ ಹಾಗೂ ಎಲ್ಲಾ 13 ಸ್ಥಬ್ದಚಿತ್ರಗಳೊಂದಿಗೆ ಶಾರದಾಂಬ ಕಲಾವೇದಿಕೆಯಿಂದ ಹೊರಡಲಿದೆ ವೈಭವದ ಶೋಭಾಯಾತ್ರೆ

ಶ್ರೀ ಶಾರದಾಂಬ ದಸರಾ ಸೇವಾ ಟ್ರಸ್ಟ್ ಸುಳ್ಯ, ಸಾರ್ವಜನಿಕ ಶ್ರೀ ಶಾರದಾಂಬಾ ಸೇವಾ ಸಮಿತಿ ಸುಳ್ಯ , ದಸರಾ ಉತ್ಸವ ಸಮಿತಿ ಸುಳ್ಯ ತಾಲೂಕು ಇದರ ವತಿಯಿಂದ ನಡೆಯುತ್ತಿರುವ 52ನೇ ವರ್ಷ ಸುಳ್ಯ ದಸರಾ 2023 ಶೋಭಾಯಾತ್ರೆಯು ಇಂದು ನಡೆಯಲಿದ್ದು, ಶೋಭಾಯಾತ್ರೆಯಲ್ಲಿ ಸಾಗುವ ಎಲ್ಲಾ 13 ಸ್ತಬ್ದಚಿತ್ರಗಳು, ಹುಲಿವೇಷ ಕುಣಿತವು ಶ್ರೀ ದೇವಿಯೊಂದಿಗೆ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಿಂದ ಹೊರಡಲಿದೆ ಎಂದು ತಿಳಿದುಬಂದಿದೆ.