ಹೂವಪ್ಪ ಗೌಡ ಪಾರೆಮನೆ ನಿಧನ

0

ಪೆರಾಜೆ ಗ್ರಾಮದ ಪಾರೆಮನೆ ಹೂವಪ್ಪ ಗೌಡರು ಇಂದು ಸಂಜೆ ಸ್ವಗೃಹದಲ್ಲಿ ನಿಧನರಾದರು.
ಅವರಿಗೆ 85 ವರ್ಷ ವಯಸ್ಸಾಗಿತ್ತು.

ಕೃಷಿಕರಾಗಿದ್ದ ಇವರು ಮೂವರು ಗಂಡು, ಪುತ್ರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಮೃತರ ಅಂತ್ಯ ಕ್ರಿಯೆ ನಾಳೆ 11 ಗಂಟೆ ವೇಳೆಗೆ ನಡೆಯಲಿದೆ ಎಂದು ತಿಳಿದುಬಂದಿದೆ.