ಶುಭವಿವಾಹ : ತಿಲೇಶ್ (ತೀರ್ಥನ್)-ರಮ್ಯ

0

ಉಬರಡ್ಕ ಮಿತ್ತೂರು ಗ್ರಾಮದ ನೆಕ್ಕಿಲ ದಿ.ಕೃಷ್ಣಪ್ಪ ಗೌಡರ ಪುತ್ರಿ ರಮ್ಯರವರ ವಿವಾಹವು ಮಡಿಕೇರಿ ತಾ.ಪೆರಾಜೆ ಗ್ರಾಮದ ನಿಡ್ಯಮಲೆ ಪುರುಷೋತ್ತಮರವರ ಪುತ್ರ ತಿಲೇಶ್‌ರೊಂದಿಗೆ ಅ.26ರಂದು ಸುಳ್ಯ ಅಮರಶ್ರೀಭಾಗ್‌ನ ಜಾನಕಿ ವೆಂಕಟ್ರಮಣ ಗೌಡ ಸಭಾಭವನದಲ್ಲಿ ನಡೆಯಿತು.