ಸೀತಮ್ಮ ಕಟ್ಟ ಗೋವಿಂದನಗರ ನಿಧನ

0

ಕೊಲ್ಲಮೊಗ್ರ ಗ್ರಾಮದ ಕಟ್ಟ ಗೋವಿಂದನಗರ ನಿವಾಸಿ ಸೀತಮ್ಮ ಅವರು ನ.3 ರಂದು ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಈಶ್ವರ ಗೌಡ, ಮಂಜಪ್ಪ ಗೌಡ, ಶೇಷಪ್ಪ ಗೌಡ ಪುತ್ರಿಯರಾದ ಶ್ರೀಮತಿ ಹೊನ್ನಮ್ಮ ನಾರಾಯಣ ಬೆಳಂದೂರು, ಶ್ರೀಮತಿ ಪಾರ್ವತಿ ಪುರುಷೋತ್ತಮ ಸಾಲ್ತಾಡಿ, ಶ್ರೀಮತಿ ರಾಜೀವಿ ಶ್ರೀನಿವಾಸ ಮರ್ಕಂಜ, ಹಾಗೂ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.