ಪೇರಪ್ಪ ಗೌಡ ತುಂಬತ್ತಾಜೆ ನಿಧನ

0

ಏನೆಕಲ್ಲು ಗ್ರಾಮದ ಪೇರಪ್ಪ ಗೌಡ ತುಂಬತ್ತಾಜೆ ಅ. 30ರಂದು ಅಲ್ಪಾವಧಿಯ ಅಸೌಖ್ಯತೆಯಿಂದ ನಿಧನರಾದರು. ಅವರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ದಿನೇಶ್, ನವೀನ್ ಹಾಗೂ ಮೂವರು ಪುತ್ರಿಯರು ಹಾಗೂ ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.