ಇಬ್ರಾಹಿಂ ಬೀಡು ನಿಧನ

0

ಬೆಳ್ಳಾರೆ ಗ್ರಾಮದ ಬೀಡು ಇಬ್ರಾಹಿಂ ಎಂಬವರು ನ.9 ರಂದು ನಿಧನರಾದರು. ಅವರಿಗೆ 85ವರ್ಷ ಪ್ರಾಯವಾಗಿತ್ತು.


ಮೃತರು ಪತ್ನಿ ,ಪುತ್ರರಾದ ಉಮ್ಮರ್ ಬೀಡು, ಉಸ್ಮಾನ್, ಹನೀಫ಼್, ಸಿದ್ದೀಕ್, ಅಯ್ಯೂಬ್ ಹಾಗೂ ಪುತ್ರಿಯರನ್ನು, ಕುಟುಂಬಸ್ಥರು ಬಂಧು ಮಿತ್ರರನ್ನು ಅಗಲಿದ್ದಾರೆ.