ಮುಳಿಹಿತ್ಲು ಹುಲಿ ಉತ್ಸವದಲ್ಲಿ ಸೋನ ಅಡ್ಕಾರು ಅವರಿಗೆ ಸನ್ಮಾನ

0

ಮುಳಿಹಿತ್ಲು ಹುಲಿ ಉತ್ಸವದಲ್ಲಿ ಸೋನ ಅಡ್ಕಾರು ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಸೋನ ಅಡ್ಕಾರು ಅವರು ಕಳೆದ ವರ್ಷ ಮುಳಿಹಿತ್ಲು (MFC) ತಂಡದ ಪಿಲಿನಲಿಕೆ ಸ್ಪರ್ಧೆಯಲ್ಲಿ ಭಾಗವಹಿಸಿ ಸಣ್ಣಹುಲಿ ಪ್ರಶಸ್ತಿಯನ್ನು ಪ್ರಶಸ್ತಿ ಪಡೆದುಕೊಂಡಿದ್ದರು. ಅದಾದ ಬಳಿಕ ಯೋಗ ಮತ್ತು ಡ್ಯಾನ್ಸ್ ನಲ್ಲಿಯೂ ಪ್ರಶಸ್ತಿ ಪಡೆದುಕೊಂಡಿದ್ದು, ಮುಳಿಹಿತ್ಲು ಹುಲಿ ಉತ್ಸವ ಪೂಜೆಯಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ಈಕೆ ಜಾಲ್ಸೂರು ಗ್ರಾಮದ ಅಡ್ಕಾರಿನ ಶರತ್ ಹಾಗೂ ಶ್ರೀಮತಿ ಶೋಭಾ ದಂಪತಿಯ ಪುತ್ರಿ. ತರುಣ್ ರಾಜ್ ಮಂಗಳೂರು ಅವರು ಈಕೆಗೆ ಹುಲಿವೇಷ ಕುಣಿತದ ತರಬೇತಿ ನೀಡಿದ್ದಾರೆ.