ನ.12: ಪೆರಾಜೆ ಚಿಗುರು ಯುವಕ ಮಂಡಲದ ವತಿಯಿಂದ ಬಲೇಂದ್ರ ಮರ ಅಲಂಕಾರ ಸ್ಪರ್ಧೆ

0

ಪೆರಾಜೆ ಚಿಗುರು ಕ್ರೀಡಾ ಮತ್ತು ಕಲಾ ಯುವಕ ಮಂಡಲದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷವಾಗಿ ಸಾಂಪ್ರದಾಯಿಕ ಬಲೇಂದ್ರ ಮರ ಅಲಂಕಾರ ಸ್ಪರ್ಧೆಯು ನ.12 ರಂದು ನಡೆಯಲಿರುವುದು. ಪ್ರಕೃತಿಯಲ್ಲಿ ಸಿಗುವ ವಸ್ತುಗಳನ್ನು ಬಳಸಿಕೊಂಡು ಸಾಂಪ್ರದಾಯಿಕ ಶೈಲಿಯಲ್ಲಿ ಸ್ಪರ್ಧೆಯು ನಡೆಯಲಿದೆ ಎಂದು ಸಂಘಟಕರು ತಿಳಿಸಿರುತ್ತಾರೆ.