ಶ್ರೀಮತಿ ವಿಮಲ ಚಿನ್ನಪ್ಪ ಗೌಡ ಕುರುಂಜಿ ನಿಧನ

0

ಸುಳ್ಯ‌ ಕುರುಂಜಿ ಚಿನ್ನಪ್ಪ‌ ಗೌಡರ ಪತ್ನಿ ಶ್ರೀಮತಿ ವಿಮಲರವರು ಇಂದು 4.30 ರ‌ ಸುಮಾರಿಗೆ ಅವರ ಪುತ್ರ ಕೆ.ಸಿ.ಸದಾನಂದರ ಮನೆಯಲ್ಲಿ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಸೂರ್ಯಾನಂದ ಕೆ.ಸಿ., ಮಾಜಿ ಮಂಡಲ ಪ್ರಧಾನ ಸದಾನಂದ ಕೆ.ಸಿ., ಉದ್ಯಮಿಗಳಾದ ಸತ್ಯಾನಂದ ಕೆ.ಸಿ., ಶಿವಾನಂದ ಕೆ.ಸಿ. ಹಾಗೂ ಪುತ್ರಿಯರು, ಕುಟುಂಬಸ್ಥರನ್ನು ಅಗಲಿದ್ದಾರೆ.