ಗಿರಿಜ ಎಂ.ಮಡಿಯಾರು ನಿಧನ

0

ಉಬರಡ್ಕ ಮಿತ್ತೂರು ಗ್ರಾಮದ
ಸೋಮಪ್ಪ ಗೌಡ ಮಡಿಯಾರು ರವರ ಪುತ್ರಿ ಗಿರಿಜ ಎಂ. ರವರು ನ.19 ರಂದು ಸ್ವಗೃಹದಲ್ಲಿ ನಿಧನರಾದರು.

ಇವರಿಗೆ 72 ವರ್ಷ ವಯಸ್ಸಾಗಿತ್ತು.
ಮೃತರು ಕುಟುಂಬಸ್ಥರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.