ಸುಬ್ರಮಣ್ಯ ಕಲ್ಲುಪಣೆ ಹೃದಯಾಘಾತದಿಂದ ನಿಧನ

0

ದೇವಚಳ್ಳ ಗ್ರಾಮದ ಕಲ್ಲುಪಣೆ ಸುಬ್ರಹ್ಮಣ್ಯ ಎಂಬವರು ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಅವರಿಗೆ ಅಂದಾಜು 60 ವರ್ಷ ಪ್ರಾಯವಾಗಿತ್ತು. ಮೃತರು ಪತ್ನಿ ಶಾರದಾ, ಓರ್ವ ಪುತ್ರ ವಿಷ್ಣು ಸೇವಾ ಸಮಿತಿ ಕಾರ್ಯದರ್ಶಿ ವಿವೇಕ್ ಕಲ್ಲುಪಣೆ, ಓರ್ವ ಪುತ್ರಿ ಶ್ರೀಮತಿ ವಿದ್ಯ ಹಾಗೂ ಅಳಿಯ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.