ಕೂಸಕ್ಕ ದೇವ ನಿಧನ

0

ಗುತ್ತಿಗಾರಿನ ಪ್ರಕೃತಿ ಸ್ಟುಡಿಯೋ ಮಾಲಕ ಶಿವರಾಮ ದೇವ ಅವರ ತಾಯಿ ಕೂಸಕ್ಕ ದೇವ ಇಂದು ಮಧ್ಯಾಹ್ನ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯತೆಯಿಂದ ನಿಧನರಾದರು.

ಅವರಿಗೆ 93 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ, ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.