ಶುಭವಿವಾಹ

0

ಹೇಮಂತ್ ಡಿ.ವಿ-ಮೇಘಶ್ರೀ ಕೆ.

ಸುಳ್ಯ ತಾ.ಕಸಬಾ ಗ್ರಾಮದ ಕೇರ್ಪಳ ಶಿವರಾಮ ರವರ ಪುತ್ರಿ ಮೇಘಶ್ರೀ ಯವರ ವಿವಾಹವು ಕಡಬ ತಾ.ಎಡಮಂಗಲ ಗ್ರಾಮದ ದೇವಸ್ಯ ತರವಾಡು ಮನೆ ವಿನೋದ್ ಪೂವಪ್ಪ ಡಿ.ವಿ ಯವರ ಪುತ್ರ ಹೇಮಂತ್ ಡಿ.ವಿ ಯವರೊಂದಿಗೆ ನ.19ರಂದು ಅಮರಶ್ರೀಭಾಗ್‌ನ ಕೆ.ವಿ.ಜಿ ಸಮುದಾಯ ಭವನದಲ್ಲಿ ನಡೆಯಿತು.