ಶುಭವಿವಾಹ : ಸುನಿಲ್‌ಕುಮಾರ್-ಶರಣ್ಯಶ್ರೀ

0

ಅಜ್ಜಾವರ ಗ್ರಾಮದ ಶಾಂತಿಮಜಲು ಮನೆ ಮಾಲಿಂಗ ಪಾಟಾಳಿಯವರ ಪುತ್ರ ಸುನಿಲ್ ಕುಮಾರ್‌ರವರ ವಿವಾಹವು ಕಾಸರಗೋಡು ಜಿಲ್ಲೆ ದೇಲಂಪಾಡಿ ಗ್ರಾಮದ ಕಕ್ಕಪ್ಪಾಡಿ ಮನೆ ರಾಮ ಪಾಟಾಳಿ ಯವರ ಪುತ್ರಿ ಶರಣ್ಯ ಶ್ರೀ ಯವರೊಂದಿಗೆ ನ.18ರಂದು ಕುಂಬಳೆಯ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತೀ ಕ್ಷೇತ್ರದಲ್ಲಿ ನಡೆಯಿತು ಹಾಗೂ ಅತಿಥಿ ಸತ್ಕಾರವು ನ.19ರಂದು ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ನಡೆಯಿತು.