ಸದಾಸಿದ್ದಿ ಮಿತ್ರ ಬಳಗ ಬೀದಿಗುಡ್ಡೆ ಇದರ ಪದಾಧಿಕಾರಿಗಳ ಆಯ್ಕೆ

0

ಸದಾಸಿದ್ದಿ ಮಿತ್ರ ಬಳಗ ಬೀದಿಗುಡ್ಡೆ ಇದರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದೆ.

ಅಧ್ಯಕ್ಷರಾಗಿ ಚೇತನ್ ಬೇಂಗನಡ್ಕ, ಕಾರ್ಯದರ್ಶಿಯಾಗಿ ಲಕ್ಷ್ಮಣ ಕಟ್ಟ ಆಯ್ಕೆಯಾಗಿದ್ದಾರೆ. ಕೋಶಾಧಿಕಾರಿಯಾಗಿ ಪ್ರದೀಪ್ ಕಲ್ಗುಂಡಿ, ಉಪಾಧ್ಯಕ್ಷರಾಗಿ ಪದ್ಮನಾಭ ಸಂಪ್ಯಾಡಿ, ಜತೆ ಕಾರ್ಯದರ್ಶಿ ಯಾಗಿ ರಕ್ಷಿತ್ ಕಲ್ಗುಂಡಿ ಅವರನ್ನು ಆಯ್ಕೆ‌ಮಾಡಲಾಗಿದೆ. ಗೌರವಾಧ್ಯಕ್ಷರಾಗಿ ಪೂರ್ವಾಧ್ಯಕ್ಷ ದೀಕ್ಷಿತ್ ಪೆರಿಯಡ್ಕ ಇರಲಿದ್ದಾರೆ.