Home Uncategorized ಸುಬ್ರಹ್ಮಣ್ಯದಿಂದ ಪಾಲಕ್ಕಾಡ್ ಹೋಗುವ ನೂತನ ಕೇರಳ ಸಾರಿಗೆ ಸೂಪರ್ ಡಿಲಕ್ಸ್ ಸಂಚಾರ ಆರಂಭ

ಸುಬ್ರಹ್ಮಣ್ಯದಿಂದ ಪಾಲಕ್ಕಾಡ್ ಹೋಗುವ ನೂತನ ಕೇರಳ ಸಾರಿಗೆ ಸೂಪರ್ ಡಿಲಕ್ಸ್ ಸಂಚಾರ ಆರಂಭ

0

ಕುಕ್ಕೆ ಸುಬ್ರಹ್ಮಣ್ಯ ದಿಂದ ಪಾಲಕ್ಕಾಡ್ ಹೋಗುವ ನೂತನ ಕೇರಳ ಸಾರಿಗೆ ಸೂಪರ್ ಡಿಲಕ್ಸ್ ಸಂಚಾರ ಡಿ.13 ರಂದು ಆರಂಭವಾಗಿದೆ.

ಬಸ್ ಸಂಚರಿಸುವ ವೇಳಾಪಟ್ಟಿ ಇಂತಿದೆ. ಸುಬ್ರಹ್ಮಣ್ಯ ದಿಂದ 7.45PM, ಸುಳ್ಯ – 8.35 PM
ಪಂಜಿಕಲ್ – 8.50 PM
ಮುಳ್ಳೇರಿಯ – 9.25 PM
ಕಾಸರಗೋಡು – 10.00 PM
ಕಾಂಞಕಾಡ್ – 10.30 PM
ಪಯ್ಯನ್ನೂರು – 11.15 PM
ತಳಿಪರಂಬ – 11.40 PM
ಕಣ್ಣೂರ್ – 12.15 AM
ತಲಶೇರಿ – 12.45 AM
ವಡಕರ – 1.10 AM
ಕೊಯಿಲಾಂಡಿ – 1.55 AM
ಕ್ಯಾಲಿಕಟ್ – 2.45 AM
ಕೊಂಡೋಟಿ – 3.20 AM
ಮಲಪ್ಪುರಂ – 3.50 AM
ಪೆರುಂದನ್ಮಣ್ಣ – 4.15 AM
ಮನ್ನಾರಕಾಡ್ – 4.50 AM
ಪಾಲಕಾಡ್ – 5.40 AM
ಗೆ ತಲುಪಿ ಪಾಲಕ್ಕಾಡ್ ನಿಂದ ಸಂಜೆ 7.00 ಗಂಟೆಗೆ ಹೊರಟು
ಮರುದಿನ ಮುಂಜಾನೆ 4.00 ಗಂಟೆಗೆ ಸುಳ್ಯ ತಲುಪಿ ನಂತರ ಅಲ್ಲಿಂದ ಸುಬ್ರಹ್ಮಣ್ಯಕ್ಕೆ 5.00 ಗಂಟೆಗೆ ತಲುಪಲಿದೆ ಎಂದು ತಿಳಿದು ಬಂದಿದೆ.
ಸುಬ್ರಹ್ಮಣ್ಯ ಬಸ್ ಸಂಚಾರ ನಿಯಂತ್ರಕರಾದ ಜಗದೀಶ್, ಸಿಬ್ಬಂದಿಗಳು ಮೊದಲ ಪ್ರಯಾಣ ವೇಳೆ ಉಪಸ್ಥಿತರಿದ್ದರು.

NO COMMENTS

error: Content is protected !!
Breaking