ಬೆಂಗಳೂರು ಕಂಬಳಕ್ಕೆ ಸುಳ್ಯದಿಂದ ಹೊರಡುವ ಕಂಬಳ ಕೋಣಗಳಿಗೆ ಬೀಳ್ಕೊಡುಗೆ

0

ರಾಜ್ಯ ರಾಜ್ಯಧಾನಿ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ನ. 25 ಮತ್ತು 26 ರಂದು ನಡೆಯುವ ‘ಬೆಂಗಳೂರು ಕಂಬಳ ನಮ್ಮ ಕಂಬಳ’ ಕ್ಕೆ ಸುಳ್ಯದಿಂದ ಸಂದೀಪ್ ಕಾಂತಮಂಗಲ ಮತ್ತು ಜಗದೀಶ್ ರವರ ಕೋಣಗಳು ಹೊರಟಿದ್ದು, ಕೋಣಗಳಿಗೆ ಬೀಳ್ಕೊಡುಗೆ ಸಮಾರಂಭ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಇಂದು ಸಂಜೆ ನಡೆಯಿತು.