ನ.28: ಕೊಲ್ಲಮೊಗ್ರುವಿನಲ್ಲಿ ಪ.ಜಾತಿ / ಪ.ಪಂಗಡ ರೈತರಿಗೆ ಜೇನು ಕೃಷಿ, ತಾಳೆ ಕೃಷಿ, ಹನಿ ನೀರಾವರಿ ಬಗ್ಗೆ ತರಬೇತಿ ಕಾರ್ಯಕ್ರಮ

0

ತೋಟಗಾರಿಕೆ ಇಲಾಖೆ ಸುಳ್ಯ ಇದರ ವತಿಯಿಂದ ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಗ್ರಂಥಾಲಯ ಸಭಾಭವನದಲ್ಲಿ ನ.28 ರಂದು ಬೆಳಗ್ಗೆ ಗಂಟೆ 10 ರಿಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ರೈತರಿಗೆ ಜೇನು ಕೃಷಿ, ತಾಳೆ ಕೃಷಿ ಹಾಗೂ ಹನಿ ನೀರಾವರಿ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.