ದೇವಚಳ್ಳ : ರುಕ್ಮಿಣಿ ತಳೂರು ಹೃದಯಾಘಾತದಿಂದ ನಿಧನ

0

ದೇವಚಳ್ಳ ಗ್ರಾಮದ ತಳೂರು ದಿ| ರಾಜು ಎಂಬವರ ಪತ್ನಿ ಶ್ರೀಮತಿ ರುಕ್ಮಿಣಿ ಎಂಬವರು ನಿನ್ನೆ ಸಂಜೆ ಹೃದಯಾಘಾತದಿಂದ ನಿಧನರಾದರು. ಅವರಿಗೆ 80 ವರ್ಷ ಪ್ರಾಯವಾಗಿತ್ತು.‌


ಮೃತರು ಪುತ್ರರಾದ ಗಂಗಾಧರ, ಮನೋಜ್ ಕುಮಾರ್, ಪುತ್ರಿಯರಾದ ಜಲಜ, ವನಜ ಹಾಗೂ ಸೊಸೆಯಂದಿರು, ಅಳಿಯಂದಿರನ್ನು ಅಗಲಿದ್ದಾರೆ.