ಶುಭವಿವಾಹ : ಮಮತಾ – ಜಯರಾಜ್

0

ಸುಳ್ಯ ತಾಲೂಕು ಐವರ್ನಾಡು ಗ್ರಾಮದ ಪರ್ಲಿಕಜೆ ದಿ.ಮೋಹನ ಪಾಟಾಳಿಯವರ ಪುತ್ರಿ ಮಮತಾರವರ ವಿವಾಹವು ಪುತ್ತೂರು ತಾಲೂಕು ಇರ್ದೆ ಗ್ರಾಮದ ದೆಯ್ಯರಡ್ಕ ನಾರಾಯಣ ಪಾಟಾಳಿಯವರ ಪುತ್ರ ಜಯರಾಜ್‌ರವರೊಂದಿಗೆ ನ.18 ರಂದು ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ದೇವಸ್ಥಾನದಲ್ಲಿ ನಡೆಯಿತು.