ನಿಂತಿಕಲ್ಲಿನ ಸಮಯಕ್ ಎಂಟರ್‌ಪ್ರೈಸಸ್ 3ನೇ ವರ್ಷ ಪಾದಾರ್ಪಣೆ ವೈಧಿಕ ಕಾರ್ಯಕ್ರಮ

0


ನಿಂತಿಕಲ್ಲಿನಲ್ಲಿ ಸಚಿನ್‌ರಾಜ್ ಮತ್ತು ನಿತಿನ್‌ರಾಜ್ ಮೂಲಕತ್ವದ ಎಂಟರ್‌ಪ್ರೈಸಸ್‌ನಲ್ಲಿ ಯಶಸ್ವಿ 3 ನೇ ವರ್ಷ ಪಾದಾರ್ಪಣೆಗೆಯ ಸಲುವಾಗಿ ನ. 27 ರಂದು ಬೆಳಿಗ್ಗೆ ಗಣಪತಿ ಹವನ, ಸಂಜೆ ಶ್ರೀಲಕ್ಷ್ಮಿ ಪೂಜೆ ನಡೆಯಿತು.


ಈ ಸಂದರ್ಭದಲ್ಲಿ ಶಾಸಕಿ ಕು.ಭಾಗೀರಥಿ ಮುರುಳ್ಯ ,ಮಾಲಕರ ತಾಯಿ ಪೆರುವಾಜೆಗುತ್ತು ಲೀಲಾವತಿ ಶೆಟ್ಟಿ, ಸಚಿನ್‌ರಾಜ್ ಶೆಟ್ಟಿ, ನಿತಿನ್‌ರಾಜ್ ಶೆಟ್ಟಿ, ನಿವೇದಿತಾ ಶೆಟ್ಟಿ, ನಿವೃತ್ತ ಡಿ. ಎಸ್ .ಓ .ಕಿಶೋರ್ ಕುಮಾರ್ ಶೆಟ್ಟಿ, ನಿರಂಜನ ಶೆಟ್ಟಿ, ಅಜೈ ಶೆಟ್ಟಿ , ಬೋಜರಾಜ ಶೆಟ್ಟಿ, ಪ್ರವೀಣ್ ಕುಮಾರ್ ಕೆಡಂಜಿಗುತ್ತು ,ಎನ್ . ಜಿ ಲೋಕನಾಥ ರೈ , ಮೋಹನ್ ದಾಸ್ ಬಾಳ್ಕಾಡಿ, ರಾಕೇಶ್ ರೈ, ಅನೂಪು ಕುಮಾರ್ ಆಳ್ವ, ಮೋಹನ್ ಕುಮಾರ್ ಉಳೆಲಾಡಿ, ಪೆರುವಾಜೆ ಪಂಚಾಯತ್ ಪಿ. ಡಿ. ಓ ,ಜಯಪ್ರಕಾಶ್ ಅಲೆಕ್ಕಾಡಿ, ಸುಮಂತ್ ಅಲೆಕ್ಕಾಡಿ, ಗ್ರಾಹಕರು, ಇನ್ನಿತರರು ಉಪಸ್ಥಿತರಿದ್ದರು.