ಅರಂಬೂರಿನಲ್ಲಿ ನೀರಿನಲ್ಲಿ ಮುಳುಗಿ ಮೃತ ಪಟ್ಟ ವ್ಯಕ್ತಿ ದೀಪೋತ್ಸವಕ್ಕೆ ಬಂದವರಲ್ಲ: ಸ್ವಾಮಿಗಳಿಂದ ಸ್ಪಷ್ಟನೆ

0

ಅರಂಬೂರು ನದಿಯಲ್ಲಿ ಮುಳುಗಿ ಮೃತ ಪಟ್ಟ ವ್ಯಕ್ತಿ ಅರಂಬೂರು ಭಜನಾ ಮಂದಿರದಲ್ಲಿ ನಾಳೆ ನಡೆಯಲಿರುವ ಅಯ್ಯಪ್ಪ ದೀಪೋತ್ಸವ ಕಾರ್ಯಕ್ರಮಕ್ಕೆ ಬಂದಿರುವುದು ಎಂದು ವೆಬ್ ಸೈಟಿನಲ್ಲಿ ವರದಿ ಪ್ರಕಟಗೊಂಡಿದ್ದು ನೀರಿನಲ್ಲಿ ಮುಳುಗಿ ಮೃತ ಪಟ್ಟ ವ್ಯಕ್ತಿ ಅಯ್ಯಪ್ಪ ದೀಪೋತ್ಸವ ಕಾರ್ಯಕ್ರಮಕ್ಕೆ ಬಂದವರಲ್ಲ.
ಅವರು ಸಂಬಂಧಿಕರ ಮನೆಗೆ ಬಂದವರೆಂದು ಅಯ್ಯಪ್ಪ ವೃತಧಾರಿ ಸ್ವಾಮಿಗಳು ಸ್ಪಷ್ಟನೆ ನೀಡಿರುತ್ತಾರೆ.