ಶ್ರೀಮತಿ ದೇವಮ್ಮ ಪಟ್ರಕೋಡಿ ನಿಧನ

0

ಉಬರಡ್ಕ‌ಮಿತ್ತೂರು ಗ್ರಾಮದ ಪಟ್ರಕೋಡಿ ದಿ.ಕೃಷ್ಣಪ್ಪ ಗೌಡರವರ ಪತ್ನಿ ಶ್ರೀಮತಿ ದೇವಮ್ಮ ದ.3 ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರಿ ಶ್ರೀಮತಿ ರುಕ್ಮಿಣಿ, ಅಳಿಯ ಸುರೇಶ್, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.