ನಿಂತಿಕಲ್ಲು: ಕ್ಯಾಂಪ್ಕೋ ವತಿಯಿಂದ ಆಂಜಿಯೋ ಪ್ಲಾಸ್ಟಿಗೆ ಚೆಕ್ಕ್ ವಿತರಣೆ

0

ಕ್ಯಾಂಪ್ಕೋ ಚಿತ್ತ ಸದಸ್ಯರ ಆರೋಗ್ಯದತ್ತ ಎಂಬ ಯೋಜನೆ ಅಂಗವಾಗಿ ನಿಂತಿಕಲ್ಲು ಕ್ಯಾಂಪ್ಕೋ ಶಾಖೆಯ ಸಕ್ರಿಯ ಸದಸ್ಯ ಕುಶಾಲಪ್ಪ ಗೌಡರಿಗೆ ಅವರ ಹೃದಯ ಚಿಕಿತ್ಸೆ ಆಂಜಿಯೋ ಪ್ಲಾಸ್ಟಿಗೆ ರೂ 50,000 ವಿನ ಚೆಕ್ಕನ್ನು ಕ್ಯಾಂಪ್ಕೋ ಸಂಸ್ಥೆಯ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ ರವರು ದ.7 ರಂದು ಕ್ಯಾoಪ್ಕೋ ನಿಂತಿಕಲ್ ಶಾಖೆಯಲ್ಲಿ ವಿತರಿಸಿದರು. ಈ ಸಂದರ್ಭದಲ್ಲಿ ಕ್ಯಾಂಪ್ಕೋ ಸಂಸ್ಥೆಯ ಮುಖ್ಯ ಪ್ರಬಂಧಕ ಜಯರಾಮ್ ಶೆಟ್ಟಿ, ಕ್ಯಾಂಪ್ಕೋ ನಿಂತಿಕಲ್ಲು ಶಾಖೆಯ ಪ್ರಭಂದಕ ರಮೇಶ್ .ಡಿ ,ಹಾಗೂ ಸಿಬ್ಬಂದಿ ಶ ಅನಂತಕೃಷ್ಣ ಭಟ್ ಉಪಸ್ಥಿತರಿದ್ದರು.