ಸೋಣಗೇರಿ ಸಮೀಪ ನಗದು ಇದ್ದ ಪರ್ಸು ಕಳೆದು ಹೋಗಿದೆ, ಸಿಕ್ಕಿದ್ದಲ್ಲಿ ಮಾಹಿತಿ ನೀಡಲು ವಿನಂತಿ

0

ಸೋಣಗೇರಿ ನಿವಾಸಿ ಸತೀಶ ಎಸ್ ಎಂಬುವವರ ನಗದು ಇದ್ದ ಪರ್ಸ್ ಸೋಣಂಗೇರಿ ಸಮೀಪ ಮುಖ್ಯ ರಸ್ತೆಯಲ್ಲಿ ಕಳೆದು ಹೋಗಿದೆ. ಸಿಕ್ಕಿದವರು ಸುದ್ದಿ ಕಚೇರಿಗೆ, ಅಥವಾ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಅವರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ.