ನಿವೃತ ಪೋಲಿಸ್ ಹೆಡ್ ಕಾನ್ಸ್‌ಟೇಬಲ್ ಕಿಲಂಗೋಡಿ ಪುರುಷೋತ್ತಮ ನಾಯಕ್ ನಿಧನ

0

ಸುಳ್ಯ ಕಿಲಂಗೋಡಿ ನಿವಾಸಿ ಪ್ರಸ್ತುತ ಅಜ್ಜಾವರ ಗ್ರಾಮದ ಮುಳ್ಯ ಉದ್ದಂತಡ್ಕದಲ್ಲಿ ನೆಲೆಸಿರುವ ನಿವೃತ್ತ ಹೆಡ್ ಕಾನ್ಸ್‌ಟೇಬಲ್ ಪುರುಷೋತ್ತಮ
ನಾಯಕ್ ಕಿಲಂಗೋಡಿ ಯವರು ಅಲ್ಪಕಾಲದ ಅಸೌಖ್ಯದಿಂದ ಡಿ.23 ರಂದು ನಿಧನರಾದರು.
ಅವರಿಗೆ 81 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಪತ್ನಿ ಪ್ರೇಮಲತಾ ಮುಂಡೋಳಿಮೂಲೆ
ಹಿರಿಯ ಮಗಳು ಮಮತಾ ರವಿಕಿರಣ್ ಎನ್ ಕೆ ನಟ್ಟಿ ಪೋರೋಳಿ,ದೀಪಾ- ಹರಿಶ್ಚಂದ್ರ ಪ್ರಭು ಸಾಗು ಪುಣಚ,
ಮಧುರಾ- ರವಿ ಎಂ. ಆರ್. ಮುಳ್ಯ ಬೆಳ್ಳಿಪ್ಪಾಡಿ,
ಕಿರಿಯ ಮಗಳು ಕು.ಅಕ್ಷತಾ ಮತ್ತು ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ವೃತ್ತಿಯಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಆಗಿದ್ದ ಇವರು 30 ವರ್ಷಗಳ ಕಾಲ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಲವಾರು ಪೋಲೀಸ್ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿ ಇಲಾಖೆಯಲ್ಲಿ ಅವರ ಪ್ರಾಮಾಣಿಕತೆಗೆ ಪ್ರಶಂಸೆ ಗಳಿಸಿದ್ದಾರೆ.
2001ರಲ್ಲಿ ಸುಬ್ರಹ್ಮಣ್ಯ ಠಾಣೆಯಲ್ಲಿ ನಿವೃತ್ತರಾಗಿದ್ದರು.

ಮೃತರ ಪ್ರಾರ್ಥಿವನ್ನು ಶರೀರವನ್ನು ಕೀಲಂಗೋಂಡಿಯಲ್ಲಿ ಪೋಲಿಸ್ ಗೌರವ ದೊಂದಿಗೆ ಅಂತ್ಯ ಸಂಸ್ಕಾರ ಕಾರ್ಯಕ್ರಮ ಮಾಡಲಾಯಿತು.